interim dividend
ನಾಮವಾಚಕ

(ಲಾಭನಷ್ಟದ ಪಟ್ಟಿಯನ್ನು ಪ್ರಕಟಿಸುವ ಮೊದಲೇ ಎರಡು ವಾರ್ಷಿಕ ಯಾ ಬೇರೆ ಬಗೆಯ ನಿರ್ದಿಷ್ಟ ಅವಧಿಗಳ ನಡುವೆ ಷೇರುದಾರರಿಗೆ ಕೊಡುವ) ಮಧ್ಯಂತರದ, ಮಧ್ಯಾವಧಿಯ, ತಾತ್ಕಾಲಿಕ, ಹಂಗಾಮಿ – ಲಾಭಾಂಶ.